ಬುಧವಾರ, ಜನವರಿ 4, 2017

ಮೌನದಾ ಮಾತು...ಮೌನದಾ ಮಾತು...


ಮೌನ ತುಂಬಿದ ಮನದಿ ಮುಗಿಯದಾ ಮಾತು
ಕಾಡುವಾ ಕನಸುಗಳ ಜೊತೆ ಮಾಸದಾ ನೆನಪುಗಳು
ಅನಿಸಿದ್ದೆಲ್ಲವ ಬಿಡದೆ ಬರೆಯುವಾ ಬಯಕೆ
ಬರವಣಿಗೆಯ ಮರೆಸುತಿದೆ ಲೇಖನಿಯ ಮುನಿಸು
ಬರೆಯದೇ ಉಳಿದಿದೆ ಆ ಮೌನದಾ ಮಾತು


                        - ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ